Description
ಭಾರತ ದರ್ಶನ
ಕಡಲತಡಿಯಿಂದ ಹೈಮಾಚಲದವರೆಗೆ, ಕಚ್‌ನಿಂದ ಕಾಮರೂಪದವರೆಗೆ ಭಾರತದ ಭವ್ಯ ಪರಂಪರೆ, ಪುರಾಣ ಇತಿಹಾಸಗಳಲ್ಲಿ ದಾಖಲೆಯಾದ ಪವಿತ್ರ ಸ್ಥಳಗಳು, ಪರ್ವತಗಳು, ನದಿಸಮೂಹ… ಪ್ರತಿಯೊಂದರದ್ದೂ ಅತಿ ಮಹತ್ವದ ಪಾತ್ರ. ಭರತಖಂಡವನ್ನು ಸುದೃಢ – ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು….ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು.
Publisher : Ayodhya ; Paperback ; Author : B.V. Vidyananda Shenoy ; Pages : 288


Reviews
There are no reviews yet.