Sale!

ಅಜೇಯ Ajeya

A gripping biography of Chandrasekhar Azad in Kannada

Original price was: ₹320.00.Current price is: ₹290.00.

1 in stock

Compare
SKU: RaaSa_011 Categories: , ,

Description

About the book :

ಪ್ರಚಂಡ ರಣ ಪರಾಕ್ರಮಿ, ಧ್ಯೇಯಜೀವಿ, ಸಾಹಸಿ, ಧೀರೋದಾತ್ತ ಕ್ರಾಂತಿಪುರುಷನಾಗಿ ಸ್ವಾತಂತ್ರ್ಯಯಜ್ಞದಲ್ಲಿ ಪೂರ್ಣಾಹುತಿಯಾದ ರಾಷ್ಟ್ರಭಕ್ತ ಚಂದ್ರಶೇಖರ ಅಜಾದ್, ದೇಶಪ್ರೇಮಿ ಸ್ವಾಭಿಮಾನಿಗಳ ನೆಚ್ಚಿನ ಬಂಟ. ಅಜಾದರ ಕೈ ಬರಹ ಹಾಗೂ ಅವರ ಕ್ರಾಂತಿಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಪೂರ್ವ ಫೋಟೋ ದಾಖಲೆಗಳೊಂದಿಗೆ, ಈ ಅದ್ವಿತೀಯ ಸ್ವಾತಂತ್ರ್ಯ ಸಮರ ಸೇನಾನಿಯ ಜಾಜ್ವಲ್ಯಮಾನ ರೋಮಾಂಚನಕಾರಿ ಜೀವನ ಪರಿಚಯ ಕಥಾನಕವನ್ನು ಈ ಗ್ರಂಥದಲ್ಲಿ ಕಟ್ಟಿಕೊಡಲಾಗಿದೆ.

Author : Babu Krishnamurti ; Language : Kannada ; 1st Publication : 1974 ; Rashtrothana

Reviews

There are no reviews yet.

Be the first to review “ಅಜೇಯ Ajeya”

Select at least 2 products
to compare