Description
ಐಶ್ವರ್ಯ ಆಯೇಷಾ ಆಗಿ, ಪ್ರತಿಮ ಫಾತಿಮಾ ಆಗಿ, ಜ್ಯೋತಿ ಜುಬೇದಾ ಆಗಿ ಬದಲಾಗುವ ಪ್ರಸಂಗಗಳು ದಿನನಿತ್ಯ ಜರುಗುತ್ತಿವೆ. ಮುಗ್ಧ ಹಿಂದು ಹೆಣ್ಣುಗಳನ್ನು ಬಲಾತ್ಕಾರ, ಆಮಿಷ, ಪ್ರಲೋಭನೆ. ಬ್ಲಾಕ್‌ಮೇಲ್ ಮೊದಲಾದ ಹಲವು ತಂತ್ರಗಳನ್ನು ಬಳಸಿ ಕನ್ವರ್ಟ್ ಮಾಡುವ ವಿಷಜಾಲವೇ ಸಮಾಜದಲ್ಲಿ ವ್ಯಾಪಕವಾಗಿ ಹಬ್ಬಿದೆ. “ಲವ್ ಜೆಹಾದ್” ಎಂಬ ಖೆಡ್ಡಕ್ಕೆ ಬೀಳಿಸಿ ಅಮಾಯಕ ಯುವತಿಯರ ಬದುಕು ಬರ್ಬಾದ್ ಮಾಡುವ ರಣತಂತ್ರ್ಯಕ್ಕೆ “ಧರ್ಮಗುರು’ಗಳ ಬೆಂಬಲ, ವಿದೇಶದ ಧನಬೆಂಬಲವೂ ಇದೆಯೆಂಬ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಹೀಗೆ ಯಾವ್ಯಾವುದೋ ಆಮಿಷಕ್ಕೆ ಬಲಿಬಿದ್ದು ಕನ್ವರ್ಟ್ ಆಗಿ ಹಿಜಾಬ್‌ನೊಳಗೆ ಸೇರಿಕೊಂಡ ಹೆಣ್ಣುಮಕ್ಕಳು ನಂತರ ಅಲ್ಲಿನ ನರಕಸದೃಶ ವ್ಯವಸ್ಥೆಯನ್ನು ಕಂಡು, ಹೇಸಿ, ಪಾರಾಗಲೇಬೇಕೆಂದು ನಿಶ್ಚಯಿಸಿ ಹೊರಬಂದು ಸ್ವತಂತ್ರರಾದ ಕಥೆಗಳ ಗುಚ್ಛವೇ “ನಾನೇಕೆ ಇಸ್ಲಾಂ ತೊರೆದೆ?”.
ಇವ್ಯಾವುವೂ ಕಾಲ್ಪನಿಕ ಕಥೆಗಳಲ್ಲ: ಜ್ವಲಂತ ಉದಾಹರಣೆಗಳು. ವಾಸ್ತವ ಸಂಗತಿಗಳು. ರಿಲಿಜನ್ ಎಂಬ ಗೃಹಬಂಧನದಲ್ಲಿ ಪಡಬಾರದ ಪಾಡು ಪಟ್ಟು ನೋಡಬಾರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ನಂತರ ಮರಳಿ ಹಿಂದು ಧರ್ಮವನ್ನು ಸೇರಿದವರ ಈ ನಿಜಕಥೆಗಳು ಈಗಾಗಲೇ ನರಕದೊಳಗೆ ಸೇರಿದ ನೂರಾರು ಯುವತಿಯರಿಗೆ ಆಶಾಕಿರಣ: ನರಕದೊಳಗೆ ಹೋಗುವ ಸಿದ್ಧತೆಯಲ್ಲಿರುವ ಯುವತಿಯರಿಗೆ ಎಚ್ಚರಿಕೆಯ ಗಂಟೆ. ಈ ಕೃತಿಯನ್ನು ಪ್ರತಿ ಹಿಂದು ಯುವತಿಯೂ, ಪ್ರತಿ ತಂದೆತಾಯಿಯೂ ಓದಲೇಬೇಕು.
Publisher : Ayodhya Publications ; Paperback



Reviews
There are no reviews yet.