Description
1925ರಲ್ಲಿ ಸ್ಥಾಪಿತವಾದ ರಾ.ಸ್ವ.ಸಂಘ ಇಂದು ರಾಷ್ಟ್ರಪುನರ್ನಿಮರ್ಾಣದ ಮುಂಚೂಣಿಯಲ್ಲಿದೆ. ಇದರಷ್ಟು ವ್ಯಾಪಕ ಸಂಘಟನೆ ಭಾರತದಲ್ಲಿ ಬೇರೆ ಇಲ್ಲ. ರಾಜ್ಯ ಸಂಘದ ಕಾರ್ಯರೀತಿಯೂ ವೈಶಿಷ್ಟ್ಯಪೂರ್ಣ, ಸಂಘ ಸ್ಪರ್ಶಿಸದ ಜೀವನಕ್ಷೇತ್ರ, ಸಮಾಜವರ್ಗ ಯಾವುದೂ ಇಲ್ಲ. ಈ ಅಸಮಾನ ಸಂಘಟನೆಯ ಸಂಸ್ಥಾಪಕರಾದ ಡಾ| ಕೇಶವ ಬಲಿರಾಮ ಹೆಡಗೆವಾರ್ (1889-1940) ಅವರ ಜನ್ಮಶತಾಬ್ದಯ ಸಂಸ್ಕರಣೆಯಾಗಿ, ನುಡಿನಮನವಾಗಿ ಹೊರಬಂದ ಕೃತಿ – ಕೃತಿರೂಪ ಸಂಘದರ್ಶನ’ ಇಂದು ಕಾಣುತ್ತಿರುವ ಸಂಘದ ಸರ್ವತೋಮುಖ ಪ್ರಗತಿಯೂ ದೇಶಾದ್ಯಂತ ಪ್ರಸರಿಸಿರುವ ಹಿಂದುತ್ವಪರ ವಾತಾವರಣವೂ ಡಾ|| ಹೆಡಗೆವಾರರು ನೀಡಿದ ವಿಶಾಲ ದರ್ಶನದ ಮತ್ತು ಅದ್ವಿತೀಯ ಕಾರ್ಯಪದ್ಧತಿಯ ಫಲವೆಂದರೆ ಉತ್ತೇಕ್ಷೆಯಾಗದು.
Pages : 565 ISBN : 81-86595-62-7 ; Rashtrothana ;
Kannada Translation – Chandrasekhar Bhandari


Reviews
There are no reviews yet.