Sale!

ಜಿಹಾದ್ : Jihad (Kannada)

Original price was: ₹120.00.Current price is: ₹115.00.

1 in stock

Compare

Description

ಈ ಕೃತಿಯಲ್ಲಿ ‘ವಿದ್ವತ್ತಿನ’ ಸೂಕ್ತಾವಲೋಕನ ಮಾಡಿರುವ ಸುಹಾಸ್ ಮಜುಮದಾರರು ‘ಜಿಹಾದ್’ನ ಇಂಚಿಂಚನ್ನೂ ಬಯಲಿಗೆಳೆದಿದ್ದಾರೆ. ಜಿಹಾದೀ ಸಿದ್ಧಾಂತದ ಮೇಅನ ಎಲ್ಲ ಬೂಟಾಟಕೆಯ ಮುಸುಕು ತೆಗೆದು, ಅದನ್ನು ಮೂಲರೂಪದಲ್ಲಿ ಚಿತ್ರಿಸಿದ್ದಾರೆ. ಚರಿತ್ರೆಯಲ್ಲಿ ಈವರೆಗೆ ಇಸ್ಲಾಮೀ ದಾಳಿಗೆ ತುತ್ತಾದ ನತದೃಷ್ಟ ದೇಶಗಳಿಂದ ಮೊದಲುಗೊಂಡು ಇಂದಿನ ಕಾಶ್ಮೀರದವರೆಗಿನ ಇತಿಹಾಸದ ಹಿನ್ನೆಲೆಯಲ್ಲಿ ಇಸ್ಲಾಮಿನ ರಕ್ತದಾಹವನ್ನು ತೆರೆದಿಟ್ಟಿದ್ದಾರೆ, ‘ಜಿಹಾದ್’ ಎಂಬುದು ‘ಹಾಗಲ್ಲ ಹೀಗೆ’ ಎನ್ನುವವರ ಬಾಯನ್ನು ಇನ್ನೆಂದೂ ತೆರೆಯದಂತೆ ಮುಚ್ಚಿಸಿದ್ದಾರೆ.

Author

Suhas Majumdar

Reviews

There are no reviews yet.

Only logged in customers who have purchased this product may leave a review.

Select at least 2 products
to compare