Description
*ಈ ಅಸಂಖ್ಯ ಸ್ವಾತಂತ್ರ್ಯ ಹೋರಾಟಗಾರರ ಕನಸು ನುಚ್ಚು ನೂರಾದ ಕಥೆ.
* ಈ ದೇಶದ ಪ್ರಜೆ ಬೆಳಗಾಗುವುದರ ಒಳಗೇ ಪರಕೀಯನಾದ ವ್ಯಥೆ.
* ಹಲವಾರು ಪವಿತ್ರ ಕ್ಷೇತ್ರಗಳು, ನದಿ, ಪರ್ವತಗಳು ನಮ್ಮಿಂದ ದೂರವಾದ ಕಥೆ
*ಲಕ್ಷಾಂತರ ಅಮಾಯಕರ ನಿರ್ದಯ ಹತ್ಯೆ,ತಾಯಂದಿರ ಮಾನ ಗೌರವಗಳು ಮಣ್ಣುಪಾಲಾದ ವ್ಯಥೆ
* ಅಂತಿಮವಾಗಿ, ದೇಶವಿಭಜನೆಗೆ ಕಾರಣವಾದ
ಹಲವು ವಿಭಜನೆಗಳ ಕಥೆ
Reviews
There are no reviews yet.