ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು – Hindus in Hindu Rashtra Kannada
ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು – Hindus in Hindu Rashtra Kannada
This book is the Kannada translation of the Anand Ranganathan’s HINDU IN HINDU RASHTRA.
ಮೋದಿ @20 ಕನಸೆಲ್ಲವೂ ನನಸು Modi @20 Kanasellavoo Nanasu
ಮೋದಿ @20 ಕನಸೆಲ್ಲವೂ ನನಸು Modi @20 Kanasellavoo Nanasu
ಈ ಪುಸ್ತಕದ ಲೇಖಕರು ಯಾರೆಲ್ಲ ಎಂಬುದು ಕೂಡ ವಿಸ್ಮಯಕಾರಿಯೆ. ಪಿವಿ ಸಿಂಧು,ಜೈಶಂಕರ್, ನಂದನ್ ನಿಲೇಕಣಿ,ಸುಧಾಮೂರ್ತಿ,ಡಾ ದೇವಿಶೆಟ್ಟಿ , ಸದ್ಗುರು , ಅಜಿತ್ ದೋವಲ್, ಅನುಪಮ್ ಖೇರ್ …. ಇನ್ನೂ ಬಹಳ ಸಾಧಕರು. ಸಾಧಕರೇ ಬರೆದು ಒಪ್ಪಿಸಿದ ಸಾಧಕರೋರ್ವರ ಅಪೂರ್ವ ಜೀವನಗಾಥೆಯಿದು. ಓದಲೇಬೇಕಾದ ಕುತೂಹಲಕಾರಿ ಕಥೆಯಿದು! ಇಂಗ್ಲಿಷ್ ನಿಂದ ಸೊಗಸಾಗಿ ಅನುವಾದ ಮಾಡಿದವರು ಕನ್ನಡದ ಶ್ರೇಷ್ಠ ಅನುವಾದಕ ಶ್ರೀ ಜಯಪ್ರಕಾಶ ನಾರಾಯಣ ಅವರು. ಇಂಗ್ಲಿಷ್ ರೂಪಾದ್ದರಷ್ಟೇ ಸೊಗಸಾಗಿ ತಂದವರು ಸಾಹಿತ್ಯ ಪ್ರಕಾಶನದವರು.