ಅಗಸ್ತ್ಯ ದರ್ಶನ – Agastya Darshan
ಅಗಸ್ತ್ಯ ದರ್ಶನ – Agastya Darshan
ಅಗಸ್ತ್ಯರು ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವೀ ಮಹರ್ಷಿಗಳಲ್ಲಿ ಒಬ್ಬರು. ರಾಮಾಯಣ ಹಾಗೂ ಮಹಾಭಾರತವೆರಡೂ ಮಹಾಕಾವ್ಯಗಳಲ್ಲಿ ಬರುವ ಮತ್ತು ಕತೆಯ ಬೆಳವಣಿಗೆಯಲ್ಲಿ ಅತ್ಯಂತ …
ಸಚಿತ್ರ ರಾಮಾಯಣ – Sachitra Ramayana (Kannada)
ಸಚಿತ್ರ ರಾಮಾಯಣ – Sachitra Ramayana (Kannada)
ಇದು ಸುಮಾರು 120 ವರ್ಣಚಿತ್ರಗಳ ಮೂಲಕ ರಾಮಾಯಣ ಕತೆಯನ್ನು ನಿರೂಪಿಸುವ ಪ್ರಯತ್ನ.ಬರಹಕ್ಕೆ ಖ್ಯಾತ ಕಲಾವಿದ ಶ್ರೀ ನೀರ್ನಳ್ಳಿ ಗಣಪತಿ ಹೆಗಡೆ ಅವರ …
ಶಿವನಿಗಾಗಿ ಕಾಯುತ್ತ Śivanigāgi kāyutta
ಶಿವನಿಗಾಗಿ ಕಾಯುತ್ತ Śivanigāgi kāyutta
ಡಾ. ವಿಕ್ರಮ್ ಸಂಪತ್ ಅವರ Waiting for Shiva- unearthing the truth of Kashi’s Gyan Vapi- ಎಂಬ ತುಂಬ …
ನಮ್ಮೆಲ್ಲರ ತಾಯಿ ಭಾರತ Namma Ellaru Taayi Bharata
ನಮ್ಮೆಲ್ಲರ ತಾಯಿ ಭಾರತ Namma Ellaru Taayi Bharata
ಭಾರತ, ಭಾರತದ ಸಂಸ್ಕೃತಿ-ಪರಂಪರೆ-ಸಮಾಜಜೀವನ; ಭಿನ್ನತೆ, ವೈಪರೀತ್ಯಗಳ ನಡುವೆಯೂ ಎದ್ದುಕಾಣುವ ಏಕತೆ; ಮೆಲ್ನೋಟಕ್ಕೆ ಆಗೀಗ ಕಾಣುವ ಕೋಭೆ, ತಲ್ಲಣಗಳು, ಅರಾಜಕತೆ, ಅಭದ್ರತೆಗಳ ನಡುವೆಯೂ …
ಮಕ್ಕಳಿಗಾಗಿ ಶ್ರೀ ರಮಣ ಮಹರ್ಷಿ ಕತೆಗಳು : Sri Ramana Maharshi Kathegalu
ರಮಣರ ಜೀವನದ ಘಟನೆಗಳ ಬಗ್ಗೆ ವಿವಿಧೆಡೆ ದಾಖಲಾದ ಮಾಹಿತಿಯನ್ನು ಸಂಗ್ರಹಿಸಿ ಮಕ್ಕಳಿಗೆ ಹಿಡಿಸಬಹುದಾದಂತೆ ಕತೆಯ ರೂಪದಲ್ಲಿ ನೀಡಲಾಗಿದೆ. Publisher : Ayodhya …
ಭಾರತದ ಧೀರ ಚೇತನಗಳು Bharatada dhira cetanagalu
ಭಾರತದ ಧೀರ ಚೇತನಗಳು Bharatada dhira cetanagalu
About the book : ಭಾರತದ ಧೀರ ಚೇತನಗಳು – ಭಾರತೀಯ ಇತಿಹಾಸದ ವೀರರ ಬಗೆಗೆ ನುಡಿ ಚಿತ್ರಗಳು Bhāratada dhīra …
ನಾನೇಕೆ ಇಸ್ಲಾಂ ತೊರೆದೆ? Nānēke islāṁ torede?
ಐಶ್ವರ್ಯ ಆಯೇಷಾ ಆಗಿ, ಪ್ರತಿಮ ಫಾತಿಮಾ ಆಗಿ, ಜ್ಯೋತಿ ಜುಬೇದಾ ಆಗಿ ಬದಲಾಗುವ ಪ್ರಸಂಗಗಳು ದಿನನಿತ್ಯ ಜರುಗುತ್ತಿವೆ. ಮುಗ್ಧ ಹಿಂದು ಹೆಣ್ಣುಗಳನ್ನು …
ಸರಸ್ವತಿ ನಾಗರಿಕತೆ Saraswati Nagarikta
ಸರಸ್ವತಿ ನಾಗರಿಕತೆ Saraswati Nagarikta
ಪ್ರಾಚೀನ ಭಾರತೀಯ ನಾಗರಿಕತೆಯ ಹೃದಯಭಾಗದಲ್ಲಿ ಪ್ರಬಲವಾದ ಸರಸ್ವತಿ ನದಿ ಇತ್ತು 5000-6000 ವರ್ಷಗಳ ಹಿಂದೆ ಪೂರ್ಣ ಹರಿವಿನಲ್ಲಿತ್ತು. ಸಿಂಧೂ ಕಣಿವೆ ಎಂದು …
Desha Vibhajaneya Duranta Katha
Desha Vibhajaneya Duranta Katha
*ಈ ಅಸಂಖ್ಯ ಸ್ವಾತಂತ್ರ್ಯ ಹೋರಾಟಗಾರರ ಕನಸು ನುಚ್ಚು ನೂರಾದ ಕಥೆ. * ಈ ದೇಶದ ಪ್ರಜೆ ಬೆಳಗಾಗುವುದರ ಒಳಗೇ ಪರಕೀಯನಾದ ವ್ಯಥೆ. * …
ಕೃತಿರೂಪ ಸಂಘ ದರ್ಶನ Kritiroop Sangh Darshan ( Kannada )
1925ರಲ್ಲಿ ಸ್ಥಾಪಿತವಾದ ರಾ.ಸ್ವ.ಸಂಘ ಇಂದು ರಾಷ್ಟ್ರಪುನರ್ನಿಮರ್ಾಣದ ಮುಂಚೂಣಿಯಲ್ಲಿದೆ. ಇದರಷ್ಟು ವ್ಯಾಪಕ ಸಂಘಟನೆ ಭಾರತದಲ್ಲಿ ಬೇರೆ ಇಲ್ಲ. ರಾಜ್ಯ ಸಂಘದ ಕಾರ್ಯರೀತಿಯೂ ವೈಶಿಷ್ಟ್ಯಪೂರ್ಣ, …
ಜಿಹಾದ್ : Jihad (Kannada)
ಜಿಹಾದ್ : Jihad (Kannada)
ಈ ಕೃತಿಯಲ್ಲಿ ‘ವಿದ್ವತ್ತಿನ’ ಸೂಕ್ತಾವಲೋಕನ ಮಾಡಿರುವ ಸುಹಾಸ್ ಮಜುಮದಾರರು ‘ಜಿಹಾದ್’ನ ಇಂಚಿಂಚನ್ನೂ ಬಯಲಿಗೆಳೆದಿದ್ದಾರೆ. ಜಿಹಾದೀ ಸಿದ್ಧಾಂತದ ಮೇಅನ ಎಲ್ಲ ಬೂಟಾಟಕೆಯ ಮುಸುಕು …
ಮೋದಿ @20 ಕನಸೆಲ್ಲವೂ ನನಸು Modi @20 Kanasellavoo Nanasu
ಮೋದಿ @20 ಕನಸೆಲ್ಲವೂ ನನಸು Modi @20 Kanasellavoo Nanasu
ಈ ಪುಸ್ತಕದ ಲೇಖಕರು ಯಾರೆಲ್ಲ ಎಂಬುದು ಕೂಡ ವಿಸ್ಮಯಕಾರಿಯೆ. ಪಿವಿ ಸಿಂಧು,ಜೈಶಂಕರ್, ನಂದನ್ ನಿಲೇಕಣಿ,ಸುಧಾಮೂರ್ತಿ,ಡಾ ದೇವಿಶೆಟ್ಟಿ , ಸದ್ಗುರು , ಅಜಿತ್ ದೋವಲ್, ಅನುಪಮ್ ಖೇರ್ …. ಇನ್ನೂ ಬಹಳ ಸಾಧಕರು. ಸಾಧಕರೇ ಬರೆದು ಒಪ್ಪಿಸಿದ ಸಾಧಕರೋರ್ವರ ಅಪೂರ್ವ ಜೀವನಗಾಥೆಯಿದು. ಓದಲೇಬೇಕಾದ ಕುತೂಹಲಕಾರಿ ಕಥೆಯಿದು! ಇಂಗ್ಲಿಷ್ ನಿಂದ ಸೊಗಸಾಗಿ ಅನುವಾದ ಮಾಡಿದವರು ಕನ್ನಡದ ಶ್ರೇಷ್ಠ ಅನುವಾದಕ ಶ್ರೀ ಜಯಪ್ರಕಾಶ ನಾರಾಯಣ ಅವರು. ಇಂಗ್ಲಿಷ್ ರೂಪಾದ್ದರಷ್ಟೇ ಸೊಗಸಾಗಿ ತಂದವರು ಸಾಹಿತ್ಯ ಪ್ರಕಾಶನದವರು.
ಸ್ಮೃತಿ ಮಂದಾರ Smriti Mandara
About the book : ನಮ್ಮೆಲ್ಲ ಸ್ವಯಂಸೇವಕರು ಈ ಗ್ರಂಥದ ಅಧ್ಯಯನದಿಂದ ತಮ್ಮ ಚಿಂತನ, ಮಾತು ಹಾಗೂ ಕೃತಿಯನ್ನೂ ಡಾಕ್ಟರ್ಯವರಂತೆ ರೂಪಿಸುವ …
ಆವರಣ Aavarana ( Kannada)
ಆವರಣ Aavarana ( Kannada)
ಕನ್ನಡ ಸಾಹಿತ್ಯದಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿದ ಭೈರಪ್ಪನವರ ಕೃತಿಯಾದ ಆವರಣವು ಹಲವಾರು ಹೆಸರಾಂತ ಲೇಖಕರಿಂದ ಟೀಕೆಗೆ ಒಳಗಾದರೂ ಸಹ ಇತಿಹಾಸದ ಸತ್ಯವನ್ನು ತಿಳಿಸುವ ಉದ್ದೇಶದಿಂದ ಹೊರಬಂದ ಕನ್ನಡದ ಅತ್ತ್ಯುತ್ತಮ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಷ್ಟ್ರತಪಸ್ವಿ ಶ್ರೀಗುರೂಜಿ Rashtratapasvi Sri Guruji ( Kannada)
ರಾಷ್ಟ್ರತಪಸ್ವಿ ಶ್ರೀಗುರೂಜಿ Rashtratapasvi Sri Guruji ( Kannada)
ಸಂಘದ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರ ಸಮೃದ್ಧ ವೈಚಾರಿಕ ಸಂಪತ್ತಿನ ಕೂಲಂಕಷ ತಪಾಸಣೆ ನಡೆಸಿ “ಶ್ರೀ ಗುರೂಜಿ ಸಮಗ್ರ” ಎಂಬ ಹೆಸರಲ್ಲಿ ರಚಿಸಲಾದ 12 ಸಂಪುಟಗಳು ಶ್ರೀ ರಂಗಾ ಹರಿ ಅವರ ಲೋಕೋತ್ತರ ಕೊಡುಗೆಯಾಗಿ ಸಾರಸ್ವತ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಅದರ ಉಪಲಬ್ಧಿಯಾಗಿ ಹಿಂದಿಯಲ್ಲಿ ಅವರು ಬರೆದಿರುವ ಶ್ರೀ ಗುರೂಜಿಯವರ ಜೀವನ ಚರಿತ್ರೆಯು ಅವರ ಇತ್ತೀಚಿನ ಕೃತಿಯಾಗಿದೆ.
ಪ್ರಬಂಧ ಸಂಚಯ Prabandha Sanchaya ( Kannada )
ಪ್ರಬಂಧ ಸಂಚಯ Prabandha Sanchaya ( Kannada )
ಹೊ ವೆ ಶೇಷಾದ್ರಿಯವರ ಆಯ್ದ ಲೇಖನಗಳು
ಉತ್ತುಂಗ Uttunga ( Kannada )
ಉತ್ತುಂಗ Uttunga ( Kannada )
“ಉತ್ತುಂಗ”
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ಕೃ.ಸೂರ್ಯನಾರಾಯಣ್ ರಾವ್ ಅವರ ಜೀವನ ಚಿತ್ರಣದ ಪುಸ್ತಕ .
ಅಜೇಯ Ajeya
ಅಜೇಯ Ajeya
A gripping biography of Chandrasekhar Azad in Kannada
ಭಾರತ ಭಾರತಿ ಪುಸ್ತಕಗಳು ಸಂಖ್ಯೆ 511-610 Bharata Bharati Kannada
ಭಾರತ ಭಾರತಿ ಪುಸ್ತಕಗಳು ಸಂಖ್ಯೆ 511-610 Bharata Bharati Kannada
Bharata Bharati books in Kannada run into 600 titles.
This is the 6th set of 100 books ( 511 to 610 titles ).
ಭಾರತ ಭಾರತಿ ಪುಸ್ತಕಗಳು ಸಂಖ್ಯೆ 401-500 Bharata Bharati Kannada
ಭಾರತ ಭಾರತಿ ಪುಸ್ತಕಗಳು ಸಂಖ್ಯೆ 401-500 Bharata Bharati Kannada
Bharata Bharati books in Kannada run into 600 titles.
This is the 5th set of 100 books ( 401 to 500 titles ).
ಭಾರತ ಭಾರತಿ ಪುಸ್ತಕಗಳು ಸಂಖ್ಯೆ 301-400 Bharata Bharati Kannada
ಭಾರತ ಭಾರತಿ ಪುಸ್ತಕಗಳು ಸಂಖ್ಯೆ 301-400 Bharata Bharati Kannada
Bharata Bharati books in Kannada run into 600 titles.
This is the 4th set of 100 books ( 301 to 400 titles ).
ಭಾರತ ಭಾರತಿ ಪುಸ್ತಕಗಳು ಸಂಖ್ಯೆ 201-300 Bharata Bharati Kannada
ಭಾರತ ಭಾರತಿ ಪುಸ್ತಕಗಳು ಸಂಖ್ಯೆ 201-300 Bharata Bharati Kannada
Bharata Bharati books in Kannada run into 600 titles.
This is the 3rd set of 100 books ( 201 to 300 titles ).
ಭಾರತ – ಭಾರತಿ ಪ್ರಕಟಣ ಸಂಖ್ಯೆ 101–200 Bharata Bharati Kannada
ಭಾರತ – ಭಾರತಿ ಪ್ರಕಟಣ ಸಂಖ್ಯೆ 101–200 Bharata Bharati Kannada
Bharata Bharati books in Kannada run into 600 titles.
This is the 2nd set of 100 books ( 101 to 200 titles ).